ಗೆಳತಿ ಗೆಳತಿ...ಕ್ಷೇಮವೆ ಸೌಖ್ಯವೇ.....
ಬಾಳು ಪೂರ್ಣವಾಯಿತೆ...ಜೀವ ಧನ್ಯವಾಯಿತೆ
ಗೆಳೆಯ ಗೆಳೆಯ....ಬಾಳಿನ ಯಾತ್ರೆಯು...
ದೂರದಾ ದಿಗಂತಕೆ ದಿವ್ಯವಾಗಿ ಸಾಗಲಿ....ಗೆಳೆಯ..
ಜೀವವನ್ನು ತೇಯುವೆ...ಹೂವಿನಂತೆ ಹಾಸುವೆ....ನೋಯದಂತೆ ಕಾಯುವೆ....
ನಾಳೆಯೆಂಬ ಮಿಥ್ಯೆಯೋ.....ಕಳೆದುದು ಚರಿತ್ರೆಯೋ ......ಪ್ರೀತಿಯೊಂದೆ ಸತ್ಯವೋ.....
ಗೆಳೆಯ ಗೆಳೆಯ....ಬಾಳಿನ ಯಾತ್ರೆಯು...
ದೂರದಾ ದಿಗಂತಕೆ ದಿವ್ಯವಾಗಿ ಸಾಗಲಿ....ಗೆಳೆಯ
ದೂರದಾ ದಿಗಂತಕೆ ದಿವ್ಯವಾಗಿ ಸಾಗಲಿ....ಗೆಳೆಯ
No comments:
Post a Comment